Browsing Tag

Airtel Customer

Airtel Down: ಏರ್‌ಟೆಲ್ ಸಿಮ್‌ನಿಂದ ಕರೆ ಹೋಗ್ತಿಲ್ಲವೇ? ಇಂಟರ್‌ನೆಟ್ ಸಮಸ್ಯೆಯಾಗಿದೆಯೇ?

ಇಂದು ನಿಮ್ಮ ಏರ್‌ಟೆಲ್ ಸಿಮ್‌ಗೆ ಸರಿಯಾಗಿ ಸಿಗ್ನಲ್ (Airtel Network Isuue) ಬರುತ್ತಿರಲಿಲ್ಲವೇ? ಅರೇ? ಏನಾಯ್ತು..ಈಗಷ್ಟೇ ಗೆಳೆಯರಿಗೆ ಫೊನ್ ಮಾಡಿ ಮಾತನಾಡಿದ್ದೆ, ಈಗಷ್ಟೇ ಯೂಟ್ಯೂಬ್‌ನಲ್ಲಿ ಸಿನಿಮಾ (Airtel Internet) ನೋಡಿದ್ದೆ? ಈಗೇನಾಯ್ತು ಇದಕ್ಕೆ ಎಂದು ಬೈದುಕೊಳ್ಳುತ್ತಿದ್ದೀರಾ?
Read More...

Airtel New Plan : ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌ : ದುಬಾರಿಯಾಗಲಿದೆ ಪ್ರಿಪೇಯ್ಡ್ ಫ್ಲ್ಯಾನ್‌

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ಕೊಡಲು ಸಜ್ಜಾಗಿದೆ. ಭಾರ್ತಿ ಏರ್‌ಟೆಲ್ ( Airtel New Plan) ವಿವಿಧ ಪ್ರಿಪೇಯ್ಡ್ ಕೊಡುಗೆಗಳಿಗಾಗಿ 20-25 ಶೇಕಡಾ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಏರ್‌ಟೆಲ್ ಕಂಪೆನಿ ಪ್ರಿಪೇಯ್ಡ್ ನವೆಂಬರ್ 26 ರಿಂದ
Read More...