Browsing Tag

Algeria News

Algeria Wildfires rage : ಕಾಡ್ಗಿಚ್ಚಿನಿಂದಾಗಿ 10 ಸೈನಿಕರು ಸೇರಿ 25 ಮಂದಿ ಸಾವು

ಅಲ್ಜೀರಿಯಾ : ಅಲ್ಜೀರಿಯಾದಾದ್ಯಂತ ಕಾಡ್ಗಿಚ್ಚುಗಳು (Algeria Wildfires rage) ಉಲ್ಬಣಗೊಂಡಿದ್ದರಿಂದ 10 ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ವಿನಾಶಕಾರಿ ಪರಿಸ್ಥಿತಿಯು 1,500 ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳನ್ನು ಒತ್ತಾಯಿಸಿದೆ ಎಂದು ಅಲ್ಜೀರಿಯಾದ
Read More...

Wildfire Algeria : ಕಾಡ್ಗಿಚ್ಚು 25 ಸೈನಿಕರು ಸೇರಿ 42 ಮಂದಿ ಬಲಿ

ಅಲ್ಜೀರಿಯಾ : ಉತ್ತರ ಆಫ್ರಿಕನ್‌ ರಾಷ್ಟ್ರದ ಆಲ್ಜೀರಿಯಾ ರಾಜಧಾನಿಯ ಪೂರ್ವದ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಕಾಡ್ಗಿಚ್ಚು ಉಂಟಾಗಿದ್ದು, 25 ಸೈನಿಕರು ಸೇರಿ 42 ಮಂದಿ ಬಲಿಯಾಗಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು,ಉತ್ತರ ಅಫ್ರಿಕನ್ ರಾಷ್ಟ್ರದ ಬರ್ಬರ್
Read More...