Browsing Tag

Annamali resignation

ಅಣ್ಣಾಮಲೈಗೆ ರಾಜೀನಾಮೆ ಕೊಡಿಸಿದ್ರಾ ಕಾಫಿಡೇ ಸಿದ್ದಾರ್ಥ್ ..!

ಚಿಕ್ಕಮಗಳೂರು : ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡೋದಕ್ಕೆ ಕಾರಣವೇನು ಅನ್ನೋದು ಬಯಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಗೆ ರಾಜೀನಾಮೆ ಕೊಡುವಂತೆ ಮಾಡಿದ್ದು ಯಾರೂ ಅನ್ನೋ ಕುತೂಹಲಕ್ಕೆ ಅಣ್ಣಾಮಲೈ ಅವರೇ ತೆರೆ ಎಳೆದಿದ್ದು, ಕಾಫಿ ಡೇ ಸಿದ್ದಾರ್ಥ್ ರಾಜೀನಾಮೆ
Read More...