Browsing Tag

aroghya sethu

ಆರೋಗ್ಯಸೇತು ಆ್ಯಪ್ ಕಡ್ಡಾಯವಲ್ಲ ! ಹೈಕೋರ್ಟ್‌ಗೆ ಕೇಂದ್ರದ ಸ್ಪಷ್ಟನೆ

ಬೆಂಗಳೂರು : ಕೊರೊನಾ ರೋಗಿಗಳ ಕುರಿತು ಮಾಹಿತಿಯನ್ನು ನೀಡುವ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ. ಈ ಕುರಿತು ಕೇಂದ್ರ ಗ್ರಹ ಸಚಿವಾಲಯ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಕೇಂದ್ರ ಸರಕಾರದ ಪರ ವಕೀಲರು ರಾಜ್ಯ ಹೈಕೋರ್ಟ್ ಗೆ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು
Read More...

ರೈಲ್ವೆ ಪ್ರಯಾಣಕಿನ್ನು “ಆರೋಗ್ಯ ಸೇತು” ಆಪ್ ಕಡ್ಡಾಯ

ನವದೆಹಲಿ : ಲಾಕ್ ಡೌನ್ ನಡುವಲ್ಲಿಯೇ ದೇಶದ ಹಲವು ರಾಜ್ಯಗಳಿಗೆ ರೈಲು ಸಂಚಾರ ಆರಂಭಗೊಂಡಿದೆ. ರೈಲು ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿದೆ. ಕೊರೊನಾ ಸೋಂಕಿನ ತಡೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ರೈಲ್ವೆ ಪ್ರಯಾಣಿಕರು ಕಡ್ಡಾಯವಾಗಿ
Read More...

ನಿಮ್ಮ ಸಮೀಪ ಕೊರೊನಾ ಸೋಂಕಿತರಿದ್ರೆ ಎಚ್ಚರಿಸುತ್ತೆ ಈ ಆ್ಯಪ್ !

ನವದೆಹಲಿ : ಕಳೆದೊಂದು ತಿಂಗಳಿನಿಂದಲೂ ಕೊರೊನಾದ್ದೇ ಭಯ. ಜನ ಮನೆಯಿಂದ ಹೊರ ಬರೋದಕ್ಕೂ ಭಯ ಪಡುತ್ತಿದ್ದಾರೆ. ನಮ್ಮ ಅಕ್ಕ ಪಕ್ಕದಲ್ಲಿ ಕೊರೊನಾ ಪೀಡಿತರಿದ್ದಾರಾ ಅನ್ನೋ ಆತಂಕವೂ ಕಾಡುತ್ತಿದೆ. ಆದರೆ ನಿಮ್ಮ ಹತ್ತಿರ ಕೊರೊನಾ ಸೋಂಕಿತರಿದ್ರೆ ಮಾಹಿತಿ ನೀಡುವ ಆ್ಯಪ್ ವೊಂದು ಬಿಡುಗಡೆಯಾಗಿದೆ.
Read More...