Browsing Tag

Auto driver

Women Jump Auto : ಆಟೋ ಚಾಲಕನಿಂದ ಕಿಡ್ನಾಪ್‌ ಯತ್ನ : ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

ಚಂಡೀಗಢ : ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರನ್ನು ಆಟೋ ಚಾಲಕನೇ ಕಿಡ್ನಾಪ್‌ ಮಾಡಲು ( Auto Driver Attempt to Kidnaping ) ಯತ್ನಿಸಿದ್ದಾನೆ. ಈ ವೇಳೆಯಲ್ಲಿ ಮಹಿಳೆ ಆಟೋದಿಂದ ಜಿಗಿದು (Women Jump Auto) ತನ್ನ ಪ್ರಾಣವನ್ನು ಉಳಿಸಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
Read More...

Mangalore : ಯುವತಿಯ ನಗ್ನ ವಿಡಿಯೋ ಕಾಲ್‌ಗೆ ಬೆತ್ತಲಾದ ಆಟೋ ಚಾಲಕ : ವಾರದಲ್ಲೇ ವೈರಲ್‌ ಆಯ್ತು ವಿಡಿಯೋ

ಮಂಗಳೂರು : ಆತ ಆಟೋ ಚಾಲಕ. ರಾತ್ರಿಯ ಹೊತ್ತಲ್ಲಿ ವಿಡಿಯೋ ಕಾಲ್‌ವೊಂದು ಬಂದಿತ್ತು. ಯುವತಿಯೋರ್ವಳು ಬೆತ್ತಲಾಗಿ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ. ಯುವತಿ ಹೇಳಿದಂತೆ ತಾನೂ ಬೆತ್ತಲಾಗಿ ಆಕೆಯೊಂದಿಗೆ ಚಾಟಿಂಗ್‌ ನಡೆಸಿದ್ದಾನೆ. ಆದರೆ ಕೆಲ ದಿನಗಳ ಬಳಿಕ ಆಟೋ ಚಾಲಕನ ವಿಡೀಯೋ
Read More...