Browsing Tag

bangalore beauty

ಸಿಲಿಕಾನ್ ಸಿಟಿಯ ಅಂದ ಹೆಚ್ಚಿಸಿದ ಲಾಕ್ ಡೌನ್ : ಹೇಗಿದೆ ಗೊತ್ತಾ ಬೆಂಗಳೂರಿನ ರಸ್ತೆಗಳ ಸೌಂದರ್ಯ ??

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಥಟ್ಟನೆ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ದಟ್ಟ ಹೊಗೆ.. ಆದ್ರೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಕರೆಯಿಸಿಕೊಳ್ಳೋ ಬೆಂಗಳೂರು ಇದೀಗ ತನ್ನ ನೈಜ ಸೊಬಗನ್ನು ಅನಾವರಣಗೊಳಿಸುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್
Read More...