Browsing Tag

beijing

ಚೀನಾದಲ್ಲಿ ಮತ್ತೆ ಒಕ್ಕರಿಸಿತು ಕೊರೊನಾ ಮಹಾಮಾರಿ : ಶಾಲೆ, ಕಾಲೇಜು ಬಂದ್, ವಿಮಾನ ಹಾರಾಟವೂ ರದ್ದು

ಬೀಜಿಂಗ್ : ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನ ಹರಡಿಸಿದ್ದ ಚೀನಾ ಕೊರೊನಾ ಯುದ್ದದಲ್ಲಿ ಗೆದ್ದು ಬೀಗಿತ್ತು. ಆದ್ರೆ ಇದೀಗ ತಾನು ಸೃಷ್ಟಿಸಿದ ಕೊರೊನಾ ವೈರಸ್ ಚೀನಾಕ್ಕೆ ಶಾಕ್ ಕೊಟ್ಟಿದೆ. ಎರಡನೇ ಹಂತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು,
Read More...