Browsing Tag

belthangadi

ಮೈ ಮೇಲೆ ಮರ ಬಿದ್ದು ಮೂವರ ದುರ್ಮರಣ : ಮರ ಕಡಿಯುವಾಗ ನಡೆಯಿತು ದುರಂತ ..!

ಬೆಳ್ತಂಗಡಿ : ಮರ ಕಡಿಯುವ ವೇಳೆಯಲ್ಲಿ ಮವೊಂದು ಮನೆ ಮೇಲೆ ಬಿದ್ದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಎಂಬಲ್ಲಿ ನಡೆದಿದೆ. ಪಟ್ರಮೆ ನಿವಾಸಿ ಪ್ರಶಾಂತ್ ( 21 ವರ್ಷ), ಸ್ವಸ್ತಿಕ್ ( 23 ವರ್ಷ) ಹಾಗೂ ಸುರೇಶ್ ಎಂಬವರೇ
Read More...

ನೇಣು ಬಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಕತ್ತೋಡಿಬೈಲುವಿ ನಲ್ಲಿ ನಡೆದಿದೆ. ಬೆಳ್ತಂಗಡಿಯ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸೌಮ್ಯ (
Read More...

ವೃದ್ದ ತಾಯಿಯೊಂದಿಗೆ ಮೃಗೀಯ ವರ್ತನೆ : ಪಾಪಿ ಮಗ, ಮೊಮ್ಮಗ ಅರೆಸ್ಟ್

ದಕ್ಷಿಣ ಕನ್ನಡ : ಆ ವೃದ್ದ ತಾಯಿ ಹಲವು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಳು. ಇಳಿ ವಯಸ್ಸಿನ ತಾಯಿ ಆರೈಕೆ ಮಾಡಬೇಕಾಗಿದ್ದ ಮಗ ಮಾಡಿದ್ದು ಮಾತ್ರ ಅಮಾನವೀಯ ಕೃತ್ಯ. ಕುಡಿದು ಬಂದು ತನ್ನ ಮಗನೊಂದಿಗೆ ಸೇರಿ ಹಲ್ಲೆ ನಡೆಸಿದ್ದ ಪಾಪಿಗಳೀಗ ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ
Read More...

ಅವ್ಯವಸ್ಥೆಯ ಆಗರ ಅರಂಬೋಡಿ ಕ್ವಾರಂಟೈನ್ ಕೇಂದ್ರ : ಇಬ್ಬರಿಗೆ ಸೋಂಕು ದೃಢ ; ಆತಂಕದಲ್ಲಿದ್ದಾರೆ ಗ್ರಾಮಸ್ಥರು

ಬೆಳ್ತಂಗಡಿ : ಹೊರ ರಾಜ್ಯ, ವಿದೇಶಗಳಿಂದ ಬರುವವರನ್ನು ರಾಜ್ಯ ಸರಕಾರ ಕ್ವಾರಂಟೈನ್ ಗೆ ಒಳಪಡಿಸುತ್ತಿದೆ. ಆದರೆ ವ್ಯವಸ್ಥೆಗಳೇ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸುವ ಮೂಲಕ ಸರಕಾರ ಮತ್ತೊಂದು ಎಡವಟ್ಟು ಮಾಡುತ್ತಿದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ
Read More...

ಕೊರೊನಾ ಎಫೆಕ್ಟ್ : ಹಸಿದವರಿಗೆ ನೆರವಾದ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ

ಬೆಳ್ತಂಗಡಿ : ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ದುಡಿಮೆಯೇ ಇಲ್ಲದೇ ಬದುಕು ದುಸ್ಥರವಾಗಿದ್ದು, ಶ್ರಮಿಕರ ಬವಣೆ ಹೇಳ ತೀರದಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರೋ ಕುಟುಂಬಗಳ ನೆರವಿಗೆ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಸಹಾಯ ಹಸ್ತಚಾಚಿದೆ. ಉದ್ಯಮಿ ಯಶವಂತ್
Read More...

ನಡುರಾತ್ರಿ ವಿಷಜಂತು ಕಡಿದವನ ಪ್ರಾಣ ಉಳಿಸಿದ ಯುವಕ : 38 ನಿಮಿಷಗಳಲ್ಲಿ 58 ಕಿ.ಮೀ. ವಾಹನ ಚಲಾಯಿಸಿದ ಆಪತ್ಬಾಂಧವ !

ಬೆಳ್ತಂಗಡಿ : ಮಧ್ಯ ರಾತ್ರಿ ವ್ಯಕ್ತಿಯೋರ್ವನಿಗೆ ವಿಷಜಂತು ಕಡಿದಿತ್ತು. ಆದರೆ ಆ ಊರಲ್ಲಿ ಯಾವುದೇ ಆಸ್ಪತ್ರೆಯಿರಲಿಲ್ಲ. ಆ ಹೊತ್ತಲ್ಲೇ ಯುವಕನೋರ್ವ ತನ್ನ ವಾಹದಲ್ಲಿ ವ್ಯಕ್ತಿಯನ್ನು ಕೂರಿಸಿಕೊಂಡು ಕೇವಲ 38 ನಿಮಿಷಗಳಲ್ಲಿ ಬರೋಬ್ಬರಿ 58 ಕಿ.ಮೀ ಚಲಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾನೆ.
Read More...