Browsing Tag

birthday gift

ಪುಟ್ಟ ಅಭಿಮಾನಿಗೆ ಮನಸೋತ ದಚ್ಚು…! ಸ್ಪೆಶಲ್ ಗಿಫ್ಟ್ ಜೊತೆ ಬರ್ತಡೇ….!!

ದರ್ಶನ್ ಅಭಿಮಾನಿಗಳ ಪ್ರೀತಿಯ ಒಡೆಯ. ವಯಸ್ಸಿನ ಹಂಗಿಲ್ಲದೇ ಎಲ್ಲ ವಯೋಮಾನದ ಅಭಿಮಾನಿಗಳಿಗೂ ಪ್ರೀತಿಯಿಂದ ಸ್ಪಂದಿಸುವ ದರ್ಶನ್ ಪುಟ್ಟ ಅಭಿಮಾನಿಯ ಕೇಕ್ ಕಟಿಂಗ್ ನಲ್ಲಿ ಭಾಗವಹಿಸಿ ಮನಗೆದ್ದಿದ್ದಾರೆ. ನಟ ಹಾಗೂ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್.ಪೇಟೆ ಪುತ್ರನ ಬರ್ತಡೇ ಇವತ್ತು. ಮೂರು
Read More...

ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡ್ತಾರಂತೆ ತರುಣ್ ಸುಧೀರ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಇನ್ನೇನು ಬಂದೇ ಬಿಟ್ಟಿದೆ. ದಾಸನ ಹುಟ್ಟು ಹಬ್ಬವನ್ನು ಸಂಭ್ರಮಿಸೋದಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದ್ರಲ್ಲೂ ಈ ಬಾರಿ ದರ್ಶನ್ ಗೆಳೆಯ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.
Read More...