Browsing Tag

birthday

ಟಾಲಿವುಡ್ ಸೀತೆಯ ಫರ್ಸ್ಟ್ ಲುಕ್ ರಿವೀಲ್….! ಆಲಿಯಾ ಭಟ್ ಹುಟ್ಟುಹಬ್ಬಕ್ಕೆ ರಾಜಮೌಳಿ ಕೊಟ್ರು ಸ್ಪೆಶಲ್ ಗಿಫ್ಟ್…!!

ಟಾಲಿವುಡ್ ಎಂಟ್ರಿ ಸಂಭ್ರಮದಲ್ಲಿರೋ ಬಾಲಿವುಡ್ ಸುಂದರಿ ಆಲಿಯಾ ಭಟ್ ಗೆ  ಹುಟ್ಟುಹಬ್ಬದ ಸಂಭ್ರಮ. 28 ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿರೋ ಆಲಿಯಾಗೆ ಆರ್.ಆರ್.ಆರ್ ಮೂವಿ ತಂಡ ಸಪ್ರೈಸ್ ಗಿಫ್ಟ್ ನೀಡಿದ್ದು, ಬಹುನೀರಿಕ್ಷಿತ ಆರ್.ಆರ್.ಆರ್ ಸಿನಿಮಾದ ಸೀತೆ ಲುಕ್ ರಿವೀಲ್ ಮಾಡಿದೆ.!-->!-->!-->!-->!-->!-->!-->…
Read More...