Browsing Tag

Bollywood director

Director Pradeep Sarkar: ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

ಮುಂಬೈ : (Director Pradeep Sarkar) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ಅವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ೬೭ ವರ್ಷ ವಯಸ್ಸಿನ ಪ್ರದೀಪ್‌ ಸರ್ಕಾರ್‌ ಅವರ ಸಾವಿಗೆ ಅಜಯ್‌ ದೇವಗನ್‌ , ಮನೋಜ್‌ ಬಾಜ್‌ ಪಾಯಿ ಸೇರಿದಂತೆ!-->…
Read More...

Rohit Shetty : ಬಾಲಿವುಡ್‌ ಖ್ಯಾತ ನಿರ್ದೇಶಕ ಹೈದರಾಬಾದ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಶನಿವಾರ ಹೈದರಾಬಾದ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಹಿತ್‌ ಶೆಟ್ಟಿ ತಮ್ಮ ವೆಬ್ ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್' ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.ನಗರದ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ!-->!-->!-->…
Read More...

Mahesh Bhatt:ನಿರ್ದೇಶಕ ಮಹೇಶ್ ಭಟ್ ಬರ್ತಡೇ ಸಂಭ್ರಮ: ಬಾಯ್ ಪ್ರೆಂಡ್ ಜೊತೆ ಅಪ್ಪನ ಹುಟ್ಟುಹಬ್ಬ ಸೆಲಿಬ್ರೇಟ್ ಮಾಡಿದ…

ಬಾಲಿವುಡ್ ನ ಹಿರಿಯ ಸಿನಿ ನಿರ್ದೇಶನ ಮಹೇಶ್ ಭಟ್ 73 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ದಿನವನ್ನು ಮಹೇಶ್ ಭಟ್ ಪುತ್ರಿಯರಾದ ಆಲಿಯಾ ಹಾಗೂ ಪೂಜಾ ವಿಶೇಷವಾಗಿ ಸೆಲಿಬ್ರೇಟ್ ಮಾಡಿದ್ದು,ಆಲಿಯಾ ಪೋಟೋಗಳನ್ನು ಹಂಚಿಕೊಂಡಿದ್ದಾರೆ.ಸಿಂಪ್ಲಿಸಿಟಿ ಹಾಗೂ ಹ್ಯಾಪಿ ಬರ್ತಡೇ ಪಾಪ್ಸ್!-->!-->!-->!-->!-->!-->!-->…
Read More...

ನೀಲ್ ಇತರ ಚಿತ್ರರಂಗದವರ ಹೊಟ್ಟೆ ಮೇಲೆ ಹೊಡೆದರು…! ವರ್ಮಾ ಟ್ವೀಟ್ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ…?!

ಕೆಜಿಎಫ್ ಚಿತ್ರದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಘನತೆಯನ್ನೇ ನೀಡಿದೆ. ಈ ಗೌರವ ಇನ್ನೂ ಮುಂದುವರೆದಿದ್ದು ಕೆಜಿಎಫ್-2 ಟೀಸರ್ ರಿಲೀಸ್ ಬಳಿಕ ಎಲ್ಲರನ್ನು ಸೆಳೆದ ಸ್ಯಾಂಡಲ್ ವುಡ್ ಬೇರೆ ಚಿತ್ರರಂಗದ ಹೊಟ್ಟೆ ಉರಿಸುತ್ತಿದೆ ಎಂದು ಹಿರಿಯ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ!-->…
Read More...