Browsing Tag

bsnl 4G

ಆ್ಯಪ್ ಆಯ್ತು,, ಇದೀಗ ಚೀನಾಕ್ಕೆ ಶಾಕ್ ಕೊಟ್ಟ ಬಿಎಸ್ಎನ್ಎಲ್ !

ನವದೆಹಲಿ : ಕುತಂತ್ರಿ ಚೀನಾದ ವಿರುದ್ದ ಸಮರ ಸಾರಿರುವ ಭಾರತ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ಹೊಡೆತ ಕೊಟ್ಟಿತ್ತು. ಆದ್ರೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಚೀನಾದ ಕಂಪೆನಿಗಳಿಗೆ ಶಾಕ್ ಕೊಟ್ಟಿದೆ. ಕೇಂದ್ರ ಸರಕಾರ ಚೀನಾದ ಯಾವುದೇ ಉಪಕರಣಗಳನ್ನು ಬಳಸಬಾರದೆಂಬ
Read More...