Browsing Tag

byndoor theft

ಮೊಬೈಲ್ ಅಂಗಡಿಯಲ್ಲಿ ಕಳವು : ಸಿಸಿ ಕ್ಯಾಮರಾ ಡಿವಿಆರ್ ಹೊತ್ತೊಯ್ದ ಕಳ್ಳರು

ಬೈಂದೂರು : ಮೊಬೈಲ್ ಆಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಸೊತ್ತಗಳನ್ನು ಹೊತ್ತೊಯ್ದ ಘಟನೆ ಉಪ್ಪುಂದದ ಅಂಬಾಗಿಲು ಬಳಿ ನಡೆದಿದೆ. ರಾತ್ರಿಯ ವೇಳೆಯಲ್ಲಿ ನಾವುಂದ ಎಂಜೆಎಂ ಮಸೀದಿ ಹತ್ತಿರ ನಿವಾಸಿ ಮಹಮ್ಮದ್ ಮುಸ್ತಾಕ್ ಎಂಬವರಿಗೆ ಸೇರಿದ ಮೊಬೈಲ್ ಕೇರ್ ಎಂಬ ಅಂಗಡಿಯ
Read More...