Browsing Tag

cabinate ministers

ರಾಜ್ಯ ಸಚಿವ ಸಂಪುಟ ವಿಸ್ತರಣೆ : ಹಾಲಾಡಿ,ಅಂಗಾರಗೆ ಸಚಿವ ಸ್ಥಾನ ಫಿಕ್ಸ್ !

ಮಂಗಳೂರು : ರಾಜ್ಯ ಸರಕಾರ ಕೊರೊನಾ ನಡುವಲ್ಲೇ ಸಂಪುಟ ವಿಸ್ತರಣೆ ಮುಂದಾಗಿದೆ. ಶೀಫ್ರದಲ್ಲಿಯೇ ಹೊಸದಾಗಿ 6 ಮಂದಿ ಸಚಿವರಾಗಿ ನೇಮಕವಾಗೋದು ಗ್ಯಾರಂಟಿ. ಈ ನಡುವಲ್ಲೇ ಕರಾವಳಿಯ ಇಬ್ಬರು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಎಸ್.ಅಂಗಾರ ಅವರು ಸಚಿವರಾಗೋದು ಗ್ಯಾರಂಟಿ.
Read More...

ಆ ರಾಜ್ಯದಲ್ಲಿ ಸಿಎಂ ಸೇರಿ ಎಲ್ಲಾ ಸಚಿವರಿಗೂ ಕ್ವಾರಂಟೈನ್

ನವದೆಹಲಿ : ಕೊರೊನಾ ವೈರಸ್ ಸೋಂಕು ದಿನೇ ಹೆಚ್ಚುತ್ತಲೇ ಇದೆ. ಇಷ್ಟು ದಿನ ಜನಸಾಮಾನ್ಯರನ್ನು ಕಾಡುತ್ತಿದ್ದ, ಕೊರೊನಾ ಇದೀಗ ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೇರಿದಂತೆ ಎಲ್ಲಾ ಸಂಪುಟ ಸಚಿವರನ್ನೂ ಕ್ವಾರಂಟೈನ್ ಗೆ ಒಳಪಡಿಸಿದೆ. ಉತ್ತರಾಖಂಡ್ ರಾಜ್ಯದ
Read More...