Browsing Tag

car bike accident

Car-bike accident: ಬೈಕ್‌ಗೆ ಏಸ್‌ಯುವಿ ಕಾರು ಢಿಕ್ಕಿ: 4 ಮಂದಿ ಸಾವು, ಇಬ್ಬರಿಗೆ ಗಾಯ

ಮಧ್ಯಪ್ರದೇಶ: (Car-bike accident) ಎರಡು ಬೈಕ್‌ಗಳಿಗೆ ವೇಗವಾಗಿ ಬಂದ ಎಸ್‌ಯುವಿ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಮತ್ತು 7 ವರ್ಷದ ಬಾಲಕ ಕೂಡ
Read More...

Bike tanker accident: ಬೈಕ್‌ ಟ್ಯಾಂಕರ್‌ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: (Bike tanker accident) ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಸಹ ಸವಾರೆಗೆ ಗಾಯಗಳಾಗಿರುವ ಘಟನೆ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯ ಮಾಳ ಗೇಟ್‌ನ ಹೇರ್‌ ಪಿನ್‌
Read More...

ಕಾರು – ಬೈಕ್‌ ಭೀಕರ ಅಪಘಾತ : ಮೂವರು ಸ್ಥಳದಲ್ಲಿಯೇ ಸಾವು

ಬೆಳಗಾವಿ : ಕಾರು ಹಾಗೂ ಬೈಕ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಸಂಗನಕೇರಿ ಯಲ್ಲಿ ನಡೆದಿದೆ. ಗೋಪಾಲ ಮುತ್ನಾಳ ( 36ವರ್ಷ), ರಾಮಣ್ಣ ಮಗ್ಗೆಪ್ಪಗೋಳ ( 44 ವರ್ಷ), ನೀಲವ್ವ ತಳವಾರ (40 ವರ್ಷ) ಮೃತಪಟ್ಟ
Read More...

ಗುಂಡ್ಮಿ : ಕಾರು ಬೈಕ್ ಅಪಘಾತ – ಕೋಟದ ಸುಭಾಷ್ ಅಮೀನ್ ಸಾವು

ಕೋಟ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಮಿ ಅಂಬಾಗಿಲು ಬಳಿಯಲ್ಲಿ ನಡೆದಿದೆ. ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (45 ವರ್ಷ) ಎಂಬಾತನೇ
Read More...