Browsing Tag

Car-truck collision

ಕಾರು – ಟ್ರಕ್‌ ನಡುವೆ ಭೀಕರ ಅಪಘಾತ : 9 ವರ್ಷದ ಮಗು ಸೇರಿದಂತೆ 6 ಮಂದಿ ಸಾವು

ತಿರುಚ್ಚಿ : ತಮಿಳುನಾಡಿನ ತಿರುವಾಸಿ ಬಳಿ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿಯಾಗಿ ಭೀಕರ ಅಪಘಾತ (Car-Truck collision) ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒಂಬತ್ತು ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಅಧಿಕಾರಿಗಳು!-->…
Read More...

Car-truck Accident: ಛತ್ತೀಸ್‌ಗಢದಲ್ಲಿ ಕಾರು-ಟ್ರಕ್ ಢಿಕ್ಕಿ: ತಾಯಿ, ಮಗ ಸೇರಿ ನಾಲ್ವರು ಸಾವು

ಛತ್ತೀಸ್‌ಗಢ: (Car-truck Accident) ಟ್ರಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮತ್ತು ಆಕೆಯ ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತರನ್ನು ಸಿಮ್ರಾನ್ ಸಲೂಜಾ (48 ವರ್ಷ), ಆಕೆಯ ಮಗ!-->…
Read More...