Browsing Tag

career

ರಾಗಿಣಿ ಸಿನಿಕೆರಿಯರ್ ಕತೆ ಏನು?! ಇಂಡಸ್ಟ್ರಿ ಬಿಡ್ತಾರಾ ತುಪ್ಪದ ಬೆಡಗಿ….?! ಇಲ್ಲಿದೆ ಆನ್ಸರ್….!!

ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡು ಲಾಕ್ ಡೌನ್ ತೆರವಾಗಲಿ ಅಂತ ಕಾಯ್ತಿದ್ದ ತುಪ್ಪದ ಬೆಡಗಿ ರಾಗಿಣಿಗೆ ಕೈಕೊಟ್ಟ ಅದೃಷ್ಟ ಜೈಲಿನ ಹಾದಿ ತೋರಿತ್ತು. ಸದ್ಯ ಬೇಲ್ ಮೇಲೆ ಜೈಲಿನಿಂದ ಹೊರಬಂದಿರುವ ರಾಗಿಣಿ ಕೆರಿಯರ್ ಬಗ್ಗೆ ನೂರೆಂಟು ಪ್ರಶ್ನೆ ಸೃಷ್ಟಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ
Read More...