Browsing Tag

Chetan Kumar

ನಂದಿನಿ – ಅಮುಲ್‌ ವಿವಾದ : ಬಿಜೆಪಿ ವಿರೋಧ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌ ಕುಮಾರ್‌

ಬೆಂಗಳೂರು : ನಟ ಚೇತನ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಸದಾ ಒಂದಲ್ಲೊಂದು ವಿವಾದತ್ಮಾಕ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಒಂದು ಕಡೆ ಕರ್ನಾಟಕದಾದ್ಯಂತ ಚುನಾವಣೆ ಬಿಸಿ ಏರಿದ್ದು, ಈ ಹೊತ್ತಲ್ಲೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌!-->…
Read More...

ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ ವಿವಾದಿತ ಟ್ವೀಟ್ ವೈರಲ್ : ನಟ ಚೇತನ್ ಕುಮಾರ್ ಅರೆಸ್ಟ್

ಕನ್ನಡ ಸಿನಿರಂಗದ ನಟ ನಟ ಚೇತನ್ ಕುಮಾರ್ ಸದಾ ಒಂದಲ್ಲ ಒಂದು ವಿವಾದ ಮಂಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ನಟ ಚೇತನ್‌ ಕುಮಾರ್‌ 'ಹಿಂದುತ್ವ' ಕುರಿತು ಟ್ವೀಟ್ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ನಂತರ ಅವರನ್ನು (Actor Chetan Kumar arrest)!-->…
Read More...