ಆ್ಯಪ್ ಆಯ್ತು,, ಇದೀಗ ಚೀನಾಕ್ಕೆ ಶಾಕ್ ಕೊಟ್ಟ ಬಿಎಸ್ಎನ್ಎಲ್ !
ನವದೆಹಲಿ : ಕುತಂತ್ರಿ ಚೀನಾದ ವಿರುದ್ದ ಸಮರ ಸಾರಿರುವ ಭಾರತ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ಹೊಡೆತ ಕೊಟ್ಟಿತ್ತು. ಆದ್ರೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಚೀನಾದ ಕಂಪೆನಿಗಳಿಗೆ ಶಾಕ್ ಕೊಟ್ಟಿದೆ.
ಕೇಂದ್ರ ಸರಕಾರ ಚೀನಾದ ಯಾವುದೇ ಉಪಕರಣಗಳನ್ನು ಬಳಸಬಾರದೆಂಬ!-->!-->!-->!-->!-->…
Read More...
Read More...