Browsing Tag

church bund

ಕೊರೊನಾ ವೈರಸ್ ಎಫೆಕ್ಟ್ : ಕುವೈತ್ ನಲ್ಲಿ ಹೈ ಅಲರ್ಟ್ ! ವಿದೇಶಿ ಪ್ರಯಾಣಕ್ಕೆ ನಿರ್ಬಂಧ, ಸಾರ್ವಜನಿಕರಿಗೆ ನಿಷೇಧ

ಕುವೈತ್ : ಗಲ್ಪ್ ರಾಷ್ಟ್ರ ಕುವೈತ್ ಕೊರೊನಾ ವೈರಸ್ ಭೀತಿಯಿಂದ ನಲುಗಿ ಹೋಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರೋದ್ರಿಂದ ಕುವೈತ್ ನಿವಾಸಿಗಳಿಗೆ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಶಾಲಾ, ಕಾಲೇಜುಗಳಿಗೆ ಅನಿರ್ಧಿಷ್ಠಾವಧಿಯ ವರೆಗೆ ರಜೆ ಘೋಷಿಸಲಾಗಿದ್ದು,
Read More...