Browsing Tag

collge start

ಜನವರಿ 15 ರಿಂದ ಕಾಲೇಜು ಪುನರಾರಂಭ : ರೋಗ ಲಕ್ಷಣ ಇಲ್ಲದಿದ್ರೆ ಬೇಡ ಕೊರೊನಾ ಪರೀಕ್ಷೆ

ಬೆಂಗಳೂರು : ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ, ಪಾಲಿಟೆಕ್ಸಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಜನವರಿ 15ರಿಂದಲೇ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುತ್ತಿದೆ. ಕೊರೊನಾ ರೋಗ ಲಕ್ಷಣಗಳು ಇಲ್ಲದ ವಿದ್ಯಾರ್ಥಿಗಳಿಗೆ ಕಡ್ಡಾಯ ಕೊರೊನಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಕಾಲೇಜುಗಳ
Read More...

ಕಾಲೇಜು ಆರಂಭ ಫಿಕ್ಸ್: ಯುಜಿಸಿಯಿಂದ ಮಾರ್ಗಸೂಚಿ ಪ್ರಕಟ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ದೇಶದಾದದ್ಯಂತ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರಕಾರ ಅನುಮತಿ ಯನ್ನು ನೀಡಿದೆ. ಕಾಲೇಜು ತೆರೆಯುವ ಮುನ್ನ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕೆನ್ನುವ ಕುರಿತು ಮಾರ್ಗಸೂಚಿ ಯೊಂದನ್ನು ಪ್ರಕಟಿಸಿದೆ. ಕೊರೋನಾ ನಿಯಂತ್ರಣ ಕ್ರಮಗಳಾದಂತ
Read More...