Browsing Tag

Cool cool costal

ಬಿಸಿಲ ತಾಪ ತಣಿಸಿದ ವರುಣ : ಕರಾವಳಿ‌ಯಲ್ಲಿ ಅಕಾಲಿಕ‌ ಮಳೆ

ಮಂಗಳೂರು : ಬಿಸಿಲಿನ ತಾಪದಿಂದ ಕಾದ ಕಾವಲಿಯಂತಾಗಿದ್ದ,‌ ಕರಾವಳಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ, ಉಡುಪಿ‌ ಜಿಲ್ಲೆಯ‌ ಬಹುತೇಕ ಕಡೆಗಳಲ್ಲಿ ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆ!-->…
Read More...