Browsing Tag

Corona case hike

ಕೋವಿಡ್ ಪ್ರಕರಣ ಮತ್ತೆ ಏರಿಕೆ, 3,720 ಹೊಸ ಪ್ರಕರಣ ದಾಖಲು

ನವದೆಹಲಿ : ಕಳೆದ ಮೂರು ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣ ಇದೀಗ ಮತ್ತೆ ಏರಿಕೆ (Corona case hike)‌ ಕಂಡಿದೆ. ಇಂದು ಭಾರತವು ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು, 24 ಗಂಟೆಗಳಲ್ಲಿ 3,720 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯವು
Read More...