Browsing Tag

corona mangalore

Eta variant : ಮಂಗಳೂರಿನಲ್ಲಿ ಪತ್ತೆಯಾಯ್ತು ಇಟಾ ವೈರಸ್ : ಕೊರೊನಾ ನಡುವಲ್ಲೇ ಕರಾವಳಿಯಲ್ಲಿ ಆತಂಕ

ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ. ಈ ನಡುವಲ್ಲೇ ದುಬೈನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ರೂಪಾಂತರಿ ಇಟಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲೀಗ ಆತಂಕ ಶುರುವಾಗಿದೆ. ನಾಲ್ಕು ದಿನಗಳ ಹಿಂದೆ ದುಬೈನಿಂದ
Read More...

ಮಂಗಳೂರು ವಿವಿಗೆ ಕೊರೊನಾ‌ ಶಾಕ್ : ಸ್ನಾತಕೋತ್ತರ ತರಗತಿ ಬಂದ್

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊರೊನಾ ಸೋಂಕು ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ‌ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ತರಗತಿಗಳನ್ನು ಎಪ್ರಿಲ್ 3ರ ವರೆಗೆ ಬಂದ್ ಮಾಡಲಾಗಿದೆ. ಮಂಗಳೂರು
Read More...

ಮಂಗಳೂರಲ್ಲಿ ಸಹಾಯಕ ಪೊಲೀಸ್ ಆಯುಕ್ತರಿಗೆ ಸೋಂಕು : ದ.ಕ. ಜಿಲ್ಲೆಯಲ್ಲಿಂದು 85 ಮಂದಿಗೆ ಕೊರೊನಾ !

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಅದ್ರಲ್ಲೂ ಮಂಗಳೂರಲ್ಲಿ ಮಹಾಮಾರಿ ಪೊಲೀಸರ ಬೆನ್ನು ಬಿದ್ದಿದ್ದು, ಸಹಾಯಕ ಪೊಲೀಸ್ ಆಯುಕ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಇಂದು ಬರೋಬ್ಬರಿ 85 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗುವ
Read More...

ಕೊರೊನಾಕ್ಕೆ ಕರಾವಳಿಯಲ್ಲಿ ಮತ್ತಿಬ್ಬರು ಗಂಭೀರ : ಸತತ ಸಾವಿನ ಬೆನ್ನಲ್ಲೇ ಎದುರಾಯ್ತು ಇಮ್ಯುನಿಟಿ ಪ್ರಶ್ನೆ !

ಮಂಗಳೂರು : ಕರಾವಳಿಯಲ್ಲೀಗ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ರೆ, ಇನ್ನೊಂದೆಡೆ ಪೀಡಿತರ ಸಂಖ್ಯೆಯೂ ವೃದ್ದಿಸುತ್ತಿದೆ. ಡೆಡ್ಲಿ ಕೊರೊನಾ ಮಹಾಮಾರಿ ಮೂರು ಬಲಿ ಪಡೆಯುತ್ತಲೇ ಇದೀಗ ಸಾವಿಗೆ ಇಮ್ಯುನಿಟಿ ಕಾರಣ ಅನ್ನೋ ಪ್ರಶ್ನೆ
Read More...

ಲಾಕ್ ಡೌನ್ ತೆರವು ಬೆನ್ನಲ್ಲೇ ದ.ಕ.ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ : ಬೋಳೂರಿನ ವ್ಯಕ್ತಿಗೆ ಕೊರೊನಾ ಸೋಂಕು

ಮಂಗಳೂರು : ಲಾಕ್ ಡೌನ್ ಆದೇಶ ಹಿಂಪಡೆಯುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದೆ. ಇಂದು ಮಂಗಳೂರು ನಗರ ಬೋಳೂರಿನ 51 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವ್ಯಕ್ತಿಯು ಕೊರೊನಾ ಪೀಡಿತ ರೋಗಿ ಸಂಖ್ಯೆ 536ರ
Read More...

ಭಟ್ಕಳ ವ್ಯಕ್ತಿಯ ಜೊತೆ ಪ್ರಯಾಣಿಸಿದ್ದ ಮೂವರಿಗೆ ಕೊರೊನಾ : ಮಂಗಳೂರಲ್ಲಿ ಮತ್ತೆ ನಾಲ್ಕು ಮಂದಿಗೆ ಕೊರೊನಾ ದೃಢ

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯೋ ಸೂಚನೆ ನೀಡುತ್ತಿದೆ. ಮಂಗಳೂರಿನಲ್ಲಿ ಮತ್ತೆ 4 ಜನರಿಗೆ ಕೊರೊನಾ ಇರುವುದು ಇಂದು ದೃಢಪಟ್ಟಿದೆ. ಈ ಮೂಲಕ ಮಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈ ಹಿಂದೆ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಗೆ
Read More...