Browsing Tag

corona suspect

ಉಡುಪಿಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿ ಸಾವು : ಕೊರೊನಾ ಶಂಕೆ

ಉಡುಪಿ : ಕಳೆದ ಮೂರು ದಿನಗಳಿಂದಲೂ ಅನಾರೋಗ್ಯ ಪೀಡಿತವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಡುಪಿಯ ಬನ್ನಂಜೆಯಲ್ಲಿ ನಡೆದಿದ್ದು, ಕೊರೊನಾ ಆತಂಕ ಎದುರಾಗಿದೆ. ಉಡುಪಿ ನಗರದ ಬನ್ನಂಜೆಯ ನಿವಾಸಿಯಾಗಿರುವ ವ್ಯಕ್ತಿ ಕಳೆದ ಮೂರು ದಿನಗಳಿಂದಲೂ ಜ್ವರ, ಶೀತ ಹಾಗೂ ಕೆಮ್ಮದಿಂದ ಬಳಲುತ್ತಿದ್ದ.
Read More...

ಸೆಂಟ್ರಲ್ ಜೈಲಿನಲ್ಲಿ ಕೊರೊನಾ ಸೋಂಕು ಪತ್ತೆ ! ಖೈದಿಗಳ ಸಾವಿನ ಶಂಕೆ..?

ಬೆಂಗಳೂರು : ಕೊರೊನಾ ಮಹಾಮಾರಿ ಎಲ್ಲೆಡೆ ಆತಂಕವನ್ನೂ ಮೂಡಿಸಿದೆ. ಇದೀಗ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳಿಗೂ ಕೊರೊನಾ ವ್ಯಾಪಿಸಿರೋ ಆತಂಕ ಎದುರಾಗಿದೆ. ಅಲ್ಲದೇ ಇಬ್ಬರು ಖೈದಿಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಕೊರೊನಾ
Read More...

ದಕ್ಷಿಣ ಕನ್ನಡದಲ್ಲಿ 10 ತಿಂಗಳ ಮಗುವಿಗೆ ಕೊರೊನಾ ಸೋಂಕು

ಮಂಗಳೂರು : ಕೊರೊನಾ ಮಹಾಮರಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕುಟುಂಬ ಕಳೆದೊಂದು ವಾರದ ಹಿಂದೆ ಕೇರಳದ ಕಾಸರಗೋಡಿಗೆ ತೆರಳಿದ್ದರು. ನಂತರದ ಮನೆಗೆ ಬಂದಾಗ ಮಗುವಿಗೆ
Read More...