Browsing Tag

corona vius

ಉಡುಪಿ, ದ.ಕದಲ್ಲಿ ಒಂದೇ ದಿನ 648 ಮಂದಿಗೆ ಕೊರೊನಾ !

ಮಂಗಳೂರು / ಉಡುಪಿ : ಕೊರೊನಾ ವೈರಸ್ ಸೋಂಕು ಕರಾವಳಿಯಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಒಂದೇ ದಿನ 648 ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಆತಂಕವನ್ನು ತಂದೊಡ್ಡಿದೆ.ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ!-->!-->!-->!-->!-->!-->!-->…
Read More...

ಬೆಂಗಳೂರಿಗೆ ಬಿಗ್ ಶಾಕ್ : ಸಾವಿರದ ಗಡಿದಾಟಿದ ಕೊರೊನಾ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊರೊನಾ ಮಹಾಮಾರಿ ಬಿಗ್ ಶಾಕ್ ಕೊಟ್ಟಿದೆ. ಬೆಂಗಳೂರಲ್ಲಿ ಇಂದು ಕೂಡ 94 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1076ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಾದ್ಯಂತ 9 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.ಕೊರೊನಾ!-->!-->!-->!-->!-->…
Read More...

ಪವಿತ್ರವಾಯ್ತು ಗಂಗಾ, ಯಮುನಾ : ಲಾಕ್ ಡೌನ್ ನಿಂದ ನದಿಗಳು ಪುಲ್ ಕ್ಲೀನ್ !

ವಾರಾಣಸಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ.‌ ಕೊರೊನಾ ಭೀತಿಯಿಂದಾಗಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಕಾರ್ಖಾನೆಗಳೆಲ್ಲವೂ ಸ್ತಬ್ದವಾಗಿದೆ. ಹೀಗಾಗಿ ದೇಶದ ಪವಿತ್ರ ನದಿಯಾಗಿರೋ ಗಂಗೆ ಮತ್ತು ಯಮುನಾ ನದಿಗಳು ಸ್ವಚ್ಚವಾಗಿ ಹರಿಯುತ್ತಿವೆ.!-->!-->!-->!-->…
Read More...