Browsing Tag

covid-19 updates

Covid-19 Cases : ಕರ್ನಾಟಕ ಕೋವಿಡ್-19 ಪ್ರಕರಣಗಳ ಬಿಗ್ ಅಪ್‌ಡೇಟ್

ಬೆಂಗಳೂರು : ಕಳೆದ ಮೂರು ವರ್ಷಗಳದಿಂದ ಕರೊನಾ ಮಹಾಮಾರಿಯಿಂದ (Covid-19 Cases) ಈಡೀ ಪ್ರಪಂಚವೇ ತತ್ತರಿಸಿ ಹೋಗಿದೆ. ಇದೀಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ದೈನಂದಿನ ಬುಲೆಟಿನ್ ಪ್ರಕಾರ, ಕರ್ನಾಟಕವು ಭಾನುವಾರ 24 ಗಂಟೆಗಳಲ್ಲಿ ಹೊಸ ಕೋವಿಡ್ -19 ಸೋಂಕನ್ನು!-->…
Read More...

COVID-19: ಭಾರತದಲ್ಲಿ 1,690 ಹೊಸ ಪ್ರಕರಣ ದಾಖಲು, ಸಕ್ರಿಯ ಪ್ರಕರಣದಲ್ಲಿ ಇಳಿಕೆ

ನವದೆಹಲಿ : ಭಾರತದಲ್ಲಿ ಕೋವಿಡ್‌ ಪ್ರಕರಣದಲ್ಲಿ (Covid cases are down)‌ ಇಳಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,690 ಹೊಸ ಕರೋನವೈರಸ್ ಸೋಂಕುಗಳನ್ನು ದಾಖಲಿಸಿದೆ. ಆದರೆ ಸಕ್ರಿಯ ಪ್ರಕರಣಗಳು ಒಂದು ದಿನದ ಹಿಂದೆ 21,406 ರಿಂದ 19,613 ಕ್ಕೆ!-->…
Read More...

Covid-19 updates : ಭಾರತದಲ್ಲಿ 24 ಗಂಟೆಗಳಲ್ಲಿ 7,171 ಹೊಸ ಕೊರೊನಾ ಪ್ರಕರಣ ದಾಖಲು

ನವದೆಹಲಿ : ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ಜನರು ಸೂರ್ಯನ ಶಾಖಕ್ಕೆ ತತ್ತರಿಸಿ ಹೋಗುತ್ತಿದ್ದಾರೆ. ಇದರ ನಡುವೆ ಭಾರತವು ದೈನಂದಿನ ಕೋವಿಡ್ ಸಂಖ್ಯೆಯಲ್ಲಿ (Covid-19 updates) ಇಳಿಕೆಗೆ ಸಾಕ್ಷಿಯಾಗಿದ್ದು, ತುಸು!-->…
Read More...

Covid-19 Updates News : ದೇಶದಲ್ಲಿ ಇಳಿಕೆ ಕಂಡ ಕರೋನಾ ಪ್ರಕರಣ : ಸಂಪೂರ್ಣ ವಿವರ ಇಲ್ಲಿದೆ

ನವದೆಹಲಿ : ದೇಶದಾದ್ಯಂತ ಜನರು ಏಪ್ರಿಲ್‌ ಬೇಸಿಗೆಯಲ್ಲಿ ತಾಪದಿಂದ ಬಳಲುತ್ತಿದ್ದಾರೆ. ಈ ನಡುವೆ ಜನರಿಗೊಂದು ಸಂತಸದ ಸುದ್ದಿಯಿದೆ. ಭಾರತದಲ್ಲಿ ಕೋವಿಡ್-19 ದೈನಂದಿನ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ!-->…
Read More...

COVID ಆರ್ಕ್ಟರಸ್ ರೂಪಾಂತರ ಅಥವಾ XBB.1.16 : ವಯಸ್ಕರು ಮತ್ತು ಮಕ್ಕಳಲ್ಲಿ ಲಕ್ಷಣಗಳು ಹೇಗೆ ಇರುತ್ತೆ ಗೊತ್ತಾ ?

ನವದೆಹಲಿ : ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿದ್ದು, ದೆಹಲಿಯಲ್ಲಿ ಬುಧವಾರ 1,757 ಹೊಸ ಪ್ರಕರಣಗಳೊಂದಿಗೆ ಆರು ಸಾವುಗಳು ದಾಖಲಾಗಿವೆ. ಈ ಉಲ್ಬಣವು ಹೆಚ್ಚಾಗಿ ಆರ್ಕ್ಟರಸ್ ರೂಪಾಂತರವಾಗಿದೆ (COVID Arcturus variant or XBB.1.16) ಎಂದು ಗುರುತಿಸಲಾಗಿದೆ.!-->…
Read More...

India New Covid cases: ಭಾರತದಲ್ಲಿ ಮತ್ತೆ 193 ಹೊಸ ಕೋವಿಡ್ ಕೇಸ್ ಗಳು ಪತ್ತೆ: ದೆಹಲಿಯಲ್ಲಿ ಒಂದು ಸಾವು

ನವದೆಹಲಿ: (India New Covid cases) ದೇಶ, ವಿದೇಶದಲ್ಲಿ ಕೊರೊನಾ ಮಾಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ ಕೊರೊನಾ ಸೋಂಕು ಕಡಿಮೆಯಾಗಿದ್ದು, ಕೊರೊನಾ ಭೀತಿ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಭಾರತದಲ್ಲಿ ಹೊಸ ಕೋವಿಡ್‌!-->…
Read More...

RT-PCR Test : ಈ 5 ದೇಶಗಳಿಂದ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ : ಆರೋಗ್ಯ…

ನವದೆಹಲಿ : ಓಮಿಕ್ರಾನ್ ಬಿಎಫ್.7 ರೂಪಾಂತರದ ನಡುವೆ ಪ್ರಪಂಚದಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಕೋವಿಡ್ ಸ್ಪೈಕ್ ನಡುವೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಥಾಯ್ಲೆಂಡ್‌ ದೇಶಗಳ ಪ್ರಯಾಣಿಕರಿಗೆ ಸರಕಾರವು ಆರ್‌ಟಿ-ಪಿಸಿಆರ್ ಪರೀಕ್ಷೆ!-->…
Read More...

Covid-19 Cases Rise : ದೇಶದಲ್ಲಿ ಹೆಚ್ಚಿದ ಕೋವಿಡ್-19 ಪ್ರಕರಣ : ಇಂದು ಸಿಎಂಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ…

ನವದೆಹಲಿ : ದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ (Covid-19 Cases Rise) ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲಿದ್ದಾರೆ. ಇಂದು ಪ್ರಧಾನಿ ಮೋದಿ ಸಿಎಂಗಳ ಜೊತೆ ಸಂವಾದ ನಡೆಸಲಿದ್ದು,!-->…
Read More...

Covid-19 IPL 2022 : ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರನಿಗೆ ಕೊರೊನಾ ಸೋಂಕು

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ (IPL 2022) ಕೊರೊನಾ ಕರಿನೆರಳು ಚಾಚಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals ) ತಂಡದ ಆಟಗಾರನಿಗೆ ಕೋವಿಡ್ -19 (Covid-19 ) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕ್ವಾರಂಟೈನ್‌ಗೆ!-->…
Read More...

Covid-19 Updates : ಕರ್ನಾಟಕದಲ್ಲಿಂದು 28723 ಮಂದಿಗೆ ಕೊರೊನಾ : ಮೈಸೂರು, ದ.ಕ, ಉಡುಪಿಯಲ್ಲಿ ದಾಖಲೆಯ ಕೇಸ್‌

ಬೆಂಗಳೂರು : ( Karnataka Covid-19 Updates ) ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಗೆ ಬ್ರೇಕ್‌ ಬೀಳುತ್ತಿಲ್ಲ. ದಿನೇ ದಿನೇ ಸೋಂಕಿತ ಪ್ರಕರಣ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಇಂದು ಒಂದೇ ದಿನ 28723 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,!-->…
Read More...