Browsing Tag

David Warner Selfie

David Warner : ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಡೇವಿಡ್ ವಾರ್ನರ್, ಫೋಟೋ ವೈರಲ್

ಮುಂಬೈ : ಆಸ್ಟ್ರೇಲಿಯಾ ತಂಡದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (David Warner) ಭಾರತದಲ್ಲಿ ತುಂಬಾನೇ ಫೇಮಸ್. ವಾರ್ನರ್ ಅವರಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಕಾರಣ ಐಪಿಎಲ್.2008ರಿಂದ ಐಪಿಎಲ್ ಆಡುತ್ತಿರುವ ಡೇವಿಡ್ ವಾರ್ನರ್ ಭಾರತದಲ್ಲಿ ದೊಡ್ಡ ಅಭಿಮಾನಿ
Read More...