Browsing Tag

donates rice

ಬಡಕುಟುಂಬಗಳಿಗೆ ಹಸಿವು ನೀಗಿದ ಮಂಗಳೂರಿನ ‘ವಜ್ರ ಟೆಕ್’

ಮಂಗಳೂರು : ಕೊರೊನಾ ಭೀತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ನಲುಗಿ ಹೋಗುತ್ತಿದೆ. ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಬಡಕಟುಂಬಗಳು ಹೊತ್ತಿನ ತುತ್ತಿಗೂ ಪರದಾಡುತ್ತಿವೆ. ಇಂತಹ ಬಡಕುಟುಂಬಗಳಿಗೆ ಮಂಗಳೂರಿನ ಪ್ರತಿಷ್ಠಿತ ವಜ್ರ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ
Read More...