Browsing Tag

facebook profile pic

Honey trap: ಮುಖ ನೋಡಿಲ್ಲ.. ಪರಸ್ಪರ ಭೇಟಿ ಮಾಡಿಲ್ಲ; ಕೇವಲ ಫೇಸ್ ಬುಕ್ ಡಿಪಿಗೆ ಮರುಳಾಗಿ ಆತ ಕಳೆದುಕೊಂಡಿದ್ದು…

ವಿಜಯಪುರ: Honey trap: ಈಗಿನ ದಿನಗಳಲ್ಲಿ ತೀರಾ ಆಪ್ತರೇ ಹಣ ಕೇಳಿದಾಗ ಕೊಡಲು ಹೆಚ್ಚಿನ ಮಂದಿ ಹಿಂದೆ ಮುಂದೆ ನೋಡ್ತಾರೆ. ಆದರೆ ವಿಜಯಪುರದಲ್ಲೊಬ್ಬ ಆಸಾಮಿ ಫೇಸ್ ಬುಕ್ ಡಿಪಿ ನೋಡಿ ಮರುಳಾಗಿ ಬರೋಬ್ಬರಿ 40 ಲಕ್ಷ ರೂ. ಕಳೆದುಕೊಂಡಿದ್ದಾನೆ. ಕೊನೆಗೆ ಆದದ್ದು ಆಗಲಿ ಅಂತ ಯುವಕ ನ್ಯಾಯ ಕೇಳಿ ಪೊಲೀಸ್!-->…
Read More...