Browsing Tag

#flight crash

ಏರ್ ಇಂಡಿಯಾ ವಿಮಾನ ದುರಂತ : 14 ಸಾವು, 123 ಮಂದಿಗೆ ಗಾಯ, 15 ಮಂದಿ ಗಂಭೀರ

ತಿರುವನಂತಪುರ : ಕರೀಪುರ ವಿಮಾನ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದು, 123 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಲಪುರ ಎಸ್ಪಿ ಅವರು ಪ್ರಮುಖ ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದ್ದಾರೆ. ವಂದೇ ಮಾತರಂ ವಿಷನ್ ಅಡಿಯಲ್ಲಿ
Read More...