ಗಣರಾಜ್ಯೋತ್ಸವಕ್ಕೆ ವಿಮಾನ ಟಿಕೆಟ್ ಗಳ ಮೇಲೆ ಭರ್ಜರಿ ಆಪರ್ ಘೋಷಿಸಿದ ಏರ್ ಇಂಡಿಯಾ
ನವದೆಹಲಿ : ಗಣರಾಜ್ಯೋತ್ಸವದ ಮಾರಾಟಕ್ಕಾಗಿ ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ (Republic Day sale) ನೀಡಿದೆ. ಸ್ಟಾರ್ ಅಲಯನ್ಸ್ ಸದಸ್ಯ, ಭಾರತದ 74 ನೇ ಗಣರಾಜ್ಯೋತ್ಸವದ ಆಚರಣೆಯ ಪೂರ್ವದಲ್ಲಿ ಏರ್ಲೈನ್ನ ದೇಶೀಯ ನೆಟ್ವರ್ಕ್ನಾದ್ಯಂತ ತನ್ನ ವಿಮಾನ ಟಿಕೆಟ್ಗಳ ಮೇಲೆ…
Read More...
Read More...