Browsing Tag

Franco Nsubuga

Franco Nsubuga: 4 ಓವರ್, 4 ರನ್, 2 ವಿಕೆಟ್: ಟಿ20 ವಿಶ್ವಕಪ್’ನಲ್ಲಿ 43 ವರ್ಷದ ಸ್ಪಿನ್ನರ್ ಕಮಾಲ್!

Franco Nsubuga:  ಗಯಾನ: ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC T20 World Cup 2024) 4 ಓವರ್ ಬೌಲಿಂಗ್ ಮಾಡಿ ಕೇವಲ 4 ರನ್ ನೀಡಿ 2 ವಿಕೆಟ್ ಪಡೆದ ಒಬ್ಬ ಬೌಲರ್ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅಂದ ಹಾಗೆ, ಆ ಕ್ರಿಕೆಟಿಗನ ವಯಸ್ಸು ಜಸ್ಟ್ 43 ವರ್ಷ ! ಇದು…
Read More...