Browsing Tag

good bye

ರಾಜಕೀಯಕ್ಕೆ ಗುಡ್‌ಬೈ ಹೇಳಿದ ಬಿಜೆಪಿ ಸಂಸದ : ಹುಟ್ಟುಹಬ್ಬಕ್ಕೆ ನಿವೃತ್ತಿ ಘೋಷಿಸಿದ ಶ್ರೀನಿವಾಸ ಪ್ರಸಾದ್‌

ಮೈಸೂರು : ಮಾಜಿ ಸಚಿವ, ಬಿಜೆಪಿಯ ಹಿರಿಯ ರಾಜಕಾರಣಿ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್‌ ಪ್ರಸಾದ್‌ ಅವರು ಸದ್ಯ ಬಿಜೆಪಿ ಪಾಳಯ ಸೇರಿದ್ದರು. ಚಾಮರಾಜನಗರ ಲೋಕಸಭಾ
Read More...

Karthika nair:ನಟನೆಗೆ ವಿದಾಯ ಹೇಳಿದ ಬೃಂದಾವನ ಬ್ಯೂಟಿ….! ನಟಿಯ ನಿರ್ಧಾರಕ್ಕೆ ಕಾರಣವೇನು ಗೊತ್ತಾ….?!

ಸಿನಿಮಾ ಹಿನ್ನೆಲೆಯಿಂದಲೇ ಬಂದು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರೂ ಅವಕಾಶಗಳ ಕೊರತೆಯಿಂದ ನಾಲ್ಕೈದು ವರ್ಷಗಳಿಂದ ತೆರೆಯ ಹಿಂದೆಯೇ ಉಳಿದ ನಟಿಮಣಿ ಚಿತ್ರರಂಗಕ್ಕೆ ವಿದಾಯ ಕೋರಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ಗುಡ್ ಬೈ ಹೇಳಿದ್ದು, ಉದ್ಯಮಿಯಾಗಿ ಉಳಿಯುವ ಕನಸು
Read More...