Browsing Tag

hair

Ghee Health Benefits : ಕೇಶದ ಆರೈಕೆಯಲ್ಲಿ ತುಪ್ಪದ ಪ್ರಯೋಜನ ಕೇಳಿದ್ರೆ ನೀವೂ ಬೆರಗಾಗ್ತಿರಾ..

ಅಂಚನ್ ಗೀತಾGhee Health Benefits : ತುಪ್ಪ‌ ಅಂದ್ರೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಪ್ರತಿಯೊಂದು ಮನೆಯಲ್ಲೂ ತುಪ್ಪದ ಬಳಕೆ‌ ಮಾಡಲಾಗುತ್ತೆ. ನಮ್ಮ‌ಆಹಾರ ಪದ್ದತಿಯಲ್ಲಂತೂ ತುಪ್ಪ ಪ್ರಮುಖ ಪಾತ್ರವಹಿಸುತ್ತದೆ.ತುಪ್ಪ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.!-->!-->!-->!-->!-->!-->!-->…
Read More...

Gray Hair : ಬಿಳಿ ಕೂದಲ ನಿವಾರಣೆಗೆ ಇಲ್ಲಿದೆ 5 ಅದ್ಭುತ ಮನೆಮದ್ದುಗಳು!!

ಇವತ್ತಿನ ದಿನಗಳಲ್ಲಿ ಸಾಮಾನ್ಯ ಶೀತ ಮತ್ತು ಕೆಮ್ಮುವಿನಂತೆ ಬಿಳಿ ಕೂದಲು (Gray Hair) ಸಾಮಾನ್ಯವಾಗಿದೆ. ನಿಮಗೆ ತಿಳಿದಿರುವಂತೆ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಲ್ಲ ಮನೆ ಮದ್ದುಗಳನ್ನು ಹುಡುಕುವುದೊಂದೇ ನಿಮಗೆ ಉಳಿದಿರುವ ಹಲವು ಆಯ್ಕೆಗಳಲ್ಲಿ ಒಂದಾಗಿದೆ. ಬಿಳಿ ಬಣ್ಣದ ಕೂದಲನ್ನು!-->…
Read More...

Hair Care Tips: ದಟ್ಟ ಹೊಳಪಿನ ಕೂದಲಿನ ಬೆಳವಣಿಗೆಗೆ ಈ ಸಲಹೆ ಅನುಸರಿಸಬಹುದು!

ಒಳ್ಳೆಯ ದಟ್ಟ ಹಾಗೂ ಹೊಳಪಿನ ಕೂದಲು ಇಂದಿಗೂ ಹಲವರಿಗೆ ಕನಸಿನ ಮಾತು. ಈ ಉದ್ದ ಕೂದಲಿಗಾಗಿ ಜನ ಏನೆಲ್ಲ ಕಸರತ್ತು ಮಾಡುತ್ತಾರೆ! ದುಬಾರಿ ಕೂದಲು ನಿಂದ ಹಿಡಿದು, ಸರ್ಜರಿ ತನಕ ದುಡ್ಡು ವ್ಯಯಿಸಿದವರೆ ಹೆಚ್ಚು. ಆದರೆ ಅದೆಲ್ಲ ಮಾಡುವ ಬದಲು, ಸಿಂಪಲ್ ಆಗಿ ಕೂದಲ ಸಂರಕ್ಷಣೆ ಮಾಡಬಹುದು. ನಮ್ಮ!-->…
Read More...

ಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

ಇತ್ತೀಚಿಗಷ್ಟೇ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ರಿಯಾಲಿಟಿ ಶೋಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಕ್ಯಾನ್ಸರ್ ಪೀಡಿತರಿಗಾಗಿಯೂ ಮಿಡಿದಿರೋ ಅಖಿಲಾ ಕೇಶದಾನ ಮಾಡಿ ಮಾದರಿ ಎನ್ನಿಸಿದ್ದಾರೆ.ಕಿರುತೆರೆ!-->!-->!-->!-->!-->…
Read More...