Browsing Tag

hariyana

Car collision: ಹರಿಯಾಣದಲ್ಲಿ ಮರಕ್ಕೆ ಕಾರು ಢಿಕ್ಕಿ: ಐವರು ಸಾವು, ಇಬ್ಬರು ಗಂಭೀರ

ಹರಿಯಾಣ: (Car collision) ಮರಕ್ಕೆ ಕಾರು ಢಿಕ್ಕಿ ಹೊಡೆದು ಒಟ್ಟು ಐದು ಮಂದಿ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾದ ಘಟನೆ ಹರಿಯಾಣದ ಸಿರ್ಸಾ-ರಾನಿಯಾ ರಸ್ತೆಯ ಮೆಹ್ನೆಖೇರಾ ಗ್ರಾಮದ ಬಳಿಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು!-->…
Read More...