Browsing Tag

harshavardhana rane

ಬೈಕ್ ಮಾರಿ ಜನರಿಗೆ ಆಕ್ಸಿಜನ್ ಒದಗಿಸುತ್ತೇನೆ….! ಮೆಚ್ಚುಗೆಗೆ ಪಾತ್ರವಾಯಿತು ಬಾಲಿವುಡ್ ನಟನ ನಿರ್ಧಾರ…!!

ಕೊರೋನಾ ಎರಡನೇ ಅಲೆ ದೇಶವನ್ನು ನಲುಗಿಸಿದ್ದು, ಜನರು ವೈದ್ಯಕೀಯ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಈ ಮಧ್ಯೆ ಜನರ ಸಂಕಷ್ಟಕ್ಕೆ ಕೆಲ ನಟ-ನಟಿಯರು ಮಿಡಿದಿದ್ದು, ಕೈಲಾದ ಸಹಾಯ ಮಾಡುತ್ತಿದ್ದಾರೆ. ಸೋನುಸೂದ್, ಅಜಯ್ ದೇವಗನ್,ಸ್ಯಾಂಡಲ್ ವುಡ್ ನ ಜಗ್ಗೇಶ್, ಸುನಿಲ್ ಶೆಟ್ಟಿ ಸಹಾಯ ಹಸ್ತ
Read More...