ಕೋಕಂ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ? ಈ ಬೇಸಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತೆ ?
ಏಪ್ರಿಲ್ ಹಾಗೂ ಮೇ ತಿಂಗಳಿನ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿನ ದಾಹವನ್ನು ಪೂರೈಸಲು ತಂಪಾದ ಪಾನೀಯವನ್ನು ದೇಹವು ಈ ಸಮಯದಲ್ಲಿ ಬಯಸುತ್ತದೆ. ನಿಜ, ನಾವು ಈ ಬೇಸಿಗೆ ಕಾಲದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತಾ ಇರಬೇಕು. ಆದರೆ ಕೋಕಂ ಶೂನ್ಯ ಕ್ಯಾಲೋರಿ!-->…
Read More...
Read More...