Browsing Tag

Heather Knight

WPL 2024 ಆರಂಭಕ್ಕೂ ಮೊದಲೇ RCB ತಂಡದಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್

WPL 2024: ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಋತುವಿನ ಪಂದ್ಯಾವಳಿ ಫೆಬ್ರವರಿ 23 ರಿಂದ ಪ್ರಾರಂಭವಾಗಲಿದೆ. ಪಂದ್ಯಾವಳಿಗೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗಿದೆ. RCB ಸ್ಟಾರ್ ಆಲ್ ರೌಂಡರ್ ಹೀದರ್ ನೈಟ್ (Heather Knight) ತಂಡದಿಂದ ಹೊರಬಿದ್ದಿದ್ದಾರೆ.…
Read More...