Browsing Tag

India vs New Zealand T20

Mahendra Singh Dhoni : ಭಾರತ Vs ನ್ಯೂಜಿಲೆಂಡ್ ಟಿ20 ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ

ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಟಿ20 (India Vs New Zeeland T20 seires) ಪಂದ್ಯದ ವೇಳೆ ವಿಶೇಷ ಅತಿಥಿಯೊಬ್ಬರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ Vs ಕಿವೀಸ್ ಮೊದಲ ಟಿ20 ಪಂದ್ಯಕ್ಕೆ ರಾಂಚಿಯಲ್ಲಿರುವ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ!-->…
Read More...

India vs New Zeeland T20: ನಾಳೆ 3ನೇ ಟಿ20 ಪಂದ್ಯ, ಭಾರತ ಗೆದ್ದರೆ ಕಿವೀಸ್ ನೆಲದಲ್ಲಿ ಸತತ 2ನೇ ಸರಣಿ ಗೆಲುವು

ನೇಪಿಯರ್: ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ (India vs New Zealand 3rd T20) ಅಂತಿಮ ಪಂದ್ಯ ನಾಳೆ (ಮಂಗಳವಾರ) ನೇಪಿಯರ್'ನಲ್ಲಿರುವ ಮೆಕ್'ಲೀನ್ ಪಾರ್ಕ್ (McLean Park, Napier) ಮೈದಾನದಲ್ಲಿ ನಡೆಯಲಿದೆ.ಭಾನುವಾರ ಮೌಂಟ್!-->!-->!-->…
Read More...

India Vs new Zealand T20: ನಾಳೆ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20, ಭಾರತಕ್ಕೆ ಸರಣಿ ಮುನ್ನಡೆಯ ನಿರೀಕ್ಷೆ

ಮೌಂಟ್ ಮೌಂಗನ್ಯಯ್: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ (India Vs New Zealand T20) ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ನಾಳೆ (ಭಾನುವಾರ) ಮೌಂಟ್ ಮೌಂಗನ್ಯುಯ್' ನಲ್ಲಿರುವ ಬೇ ಓವಲ್ ಮೈದಾನದಲ್ಲಿ ನಡೆಯಲಿದೆ. ವೆಲ್ಲಿಂಗ್ಟನ್'ನಲ್ಲಿ ಶುಕ್ರವಾರ ನಡೆಯಬೇಕಿದ್ದ ಮೊದಲ ಟಿ20!-->…
Read More...

NZ vs Ind T20 : ನ್ಯೂಜಿಲೆಂಡ್‌ ವಿರುದ್ದ 2ನೇ ಪಂದ್ಯವನ್ನೂ ಗೆಲ್ಲುತ್ತಾ ಟಿಂ ಇಂಡಿಯಾ : ಹೀಗಿದೆ ಸಂಭಾವ್ಯ XI

ರಾಂಚಿ : ನ್ಯೂಜಿಲೆಂಡ್‌ ತಂಡದ ( India vs New Zealand T20) ವಿರುದ್ದ ಎರಡನೇ ಟಿ20 ಪಂದ್ಯ ಇಂದು ರಾಂಚಿಯಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಗೆಲುವು ಕಂಡಿದ್ದ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ (NZ vs Ind T20) 1- 0 ಅಂತರದಿಂದ ಮುನ್ನಡೆ!-->…
Read More...