Browsing Tag

indianculture

Nagara Panchami: ನಾಡಿನಲ್ಲೆಡೆ ನಾಗ ದೇವರ ವಿಶೇಷ ಹಬ್ಬ ನಾಗರಪಂಚಮಿ ಸಂಭ್ರಮ;ಈ ಆಚರಣೆ ಹಿನ್ನೆಲೆಯೇನು ಗೊತ್ತಾ ?

ನಾಗ ಪಂಚಮಿ ಹಬ್ಬವನ್ನು ದೇಶದಾದ್ಯಂತ ಹಿಂದೂಗಳು, ಜೈನರು ಮತ್ತು ಬೌದ್ಧರು ಆಚರಿಸುತ್ತಾರೆ ಮತ್ತು ಇದು ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿಯಂದು ಬರುತ್ತದೆ. ಭಾರತದಲ್ಲಿ ಇಂದು (ಆಗಸ್ಟ್ 2) ನಾಗ ಪಂಚಮಿಯನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ, ನಾಗ ಪಂಚಮಿಯು ಹರಿಯಲಿ ತೀಜ್‌ನ ಎರಡು ದಿನಗಳ ನಂತರ
Read More...