IPL 2022 Retained Players : ಯಾರು ಇನ್, ಯಾರು ಔಟ್ : ಇಲ್ಲಿದೇ ರಿಟೈನ್ಡ್ ಆಟಗಾರರ ಕಂಪ್ಲೀಟ್ ಡಿಟೈಲ್ಸ್
ಮುಂಬೈ : ಐಪಿಎಲ್ 2022 ಮೆಗಾ ಹರಾಜು ಆರಂಭಕ್ಕೆ ಮುನ್ನವೇ ಎಂಟು ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು( IPL 2022 Retained Players) ಬಿಡುಗಡೆ ಮಾಡಿವೆ. ವಿರಾಟ್ ಕೊಯ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ರಿಟೈನ್ಡ್ ಆಗಿದ್ದಾರೆ. ಐಪಿಎಲ್ ಹೀರೋ!-->…
Read More...
Read More...