Browsing Tag

irctc

Train cancelled : ಭಾರತೀಯ ರೈಲ್ವೆಯಿಂದ 134 ರೈಲುಗಳು ಸಂಪೂರ್ಣವಾಗಿ ರದ್ದು

ನವದೆಹಲಿ : ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ಜುಲೈ 25 ರಂದು (ಸೋಮವಾರ) ಒಟ್ಟು 134 ರೈಲುಗಳನ್ನು ಸಂಪೂರ್ಣವಾಗಿ ರದ್ದು ಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ಇದಲ್ಲದೆ, IRCTC ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಇದೇ ರೀತಿಯ ನಿರ್ವಹಣೆ
Read More...

Railway Removes Service Tax: ಭಾರತೀಯ ರೈಲ್ವೇಯಿಂದ ಆಹಾರ, ಪಾನೀಯಗಳ ಸೇವಾ ಶುಲ್ಕ ರದ್ದು

ಪ್ರೀಮಿಯಂ ರೈಲುಗಳಲ್ಲಿ ಪ್ರಿ -ಆರ್ಡರ್ ಮಾಡದಿರುವ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೇಯು ತೆಗೆದುಹಾಕಿದೆ. ಆದರೆ ಒಂದು ಸ್ನ್ಯಾಕ್ಸ್, ಲಂಚ್ ಮತ್ತು ಡಿನ್ನರ್ಗಳ ಬೆಲೆಗಳಿಗೆ ರೂ 50 ಶುಲ್ಕವನ್ನು ಸೇರಿಸಲಾಗಿದೆ. ಟೀ ಮತ್ತು ಕಾಫಿಯ ಬೆಲೆಗಳು ಎಲ್ಲಾ ಪ್ರಯಾಣಿಕರಿಗೆ
Read More...

IRCTC Update :ಭಾರತೀಯ ರೈಲ್ವೆ100ಕ್ಕೂ ಹೆಚ್ಚು ರೈಲು ಇಂದು ರದ್ದು

ಭಾರತೀಯ ರೈಲ್ವೇಯು ಜುಲೈ 18 ರಂದು (ಸೋಮವಾರ) ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಂಡಿರುವ ರೈಲುಗಳನ್ನು ಪಟ್ಟಿಮಾಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ಒಟ್ಟು 117 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದೆ. ಐ.ಆರ್.ಸಿ.ಟಿ.ಸಿ ವೆಬ್‌ಸೈಟ್‌ನಲ್ಲಿ
Read More...

QR Code Payment in IRCTC:ಆಹಾರದ ಪಾವತಿಗಾಗಿ ಕ್ಯೂಆರ್ ಕೋಡ್ ಪರಿಚಯಿಸಿದ ಐ ಆರ್ ಸಿ ಟಿ ಸಿ

ರೈಲುಗಳಲ್ಲಿ ಆಹಾರ ಮಾರಾಟಗಾರರಿಂದ ಹೆಚ್ಚಿನ ಶುಲ್ಕ ವಿಧಿಸುವ ಅಭ್ಯಾಸವನ್ನು ತೊಡೆದುಹಾಕಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ರೈಲುಗಳಲ್ಲಿ ಕ್ಯೂ ಆರ್ (QR )ಕೋಡ್ ಪಾವತಿ ಸ್ವೀಕಾರವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಸ್ತುತ ಆಯ್ದ ಮಾರ್ಗದಲ್ಲಿ ಮಾತ್ರ
Read More...

Train Cancelled: ಸುಮಾರು 200 ರೈಲು ರದ್ದುಗೊಳಿಸಿದ ರೈಲ್ವೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರಣಗಳಿಗಾಗಿ ಭಾರತೀಯ ರೈಲ್ವೆ ಭಾನುವಾರ 200 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ(Train Cancelled). ತನ್ನ ಅಧಿಕೃತ IRCTC ವೆಬ್‌ಸೈಟ್‌ನಲ್ಲಿ ಇತ್ತೀಚಿನ ಅಪ್ಡೇಟ್ ಹಂಚಿಕೊಂಡಿರುವ ರೈಲ್ವೆ, ಭಾನುವಾರ (ಜುಲೈ 10) ಹೊರಡಬೇಕಿದ್ದ 190 ರೈಲುಗಳನ್ನು
Read More...

Railway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

ರೈಲು ಪ್ರಯಾಣಿಕರು(Railway Passengers) ಅತಿ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಾಯಾಣಿಸುವ ದೃಶ್ಯಗಳು ಸರ್ವೇಸಾಮಾನ್ಯ. ಆದರೆ ವಿಮಾನಗಳಂತೆಯೇ ರೈಲುಗಳು ಸಹ ಲಗೇಜ್‌ (Railway Luggage Rules)ಗಳ ಮೇಲೆ ಮಿತಿಯನ್ನು ಹೊಂದಿದೆ. ಅಂದರೆ ಪ್ರಯಾಣಿಕರು ಉಚಿತವಾಗಿ ಇಷ್ಟೇ ತೂಕದ ಲಗೇಜ್‌ಗಳನ್ನು
Read More...

Indian Railways Online ticket Booking : ದ್ವಿಗುಣಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್

ರೈಲ್ವೆಯಲ್ಲಿ ಪ್ರಯಾಣ ಮಾಡುವುದು ಅಂದ ಕೂಡಲೇ ಕೆಲವರಿಗೆ ತುಂಬಾ ಖುಷಿಯಾದರು ಸಮಯಕ್ಕೆ ಸರಿಯಾಗಿ ಮತ್ತು ತುಂಬಾ ಜನಾ ಪ್ರಯಾಣ ಬೆಳೆಸುವುದು ಕಷ್ಟ ಎಂಬ ವಿಚಾರ ತಿಳಿದಿದೆ. ರೈಲ್ವೆಯಲ್ಲಿ ಪ್ರಯಾಣ ಬೆಳೆಸುವಾಗ ಕೆಲವರು ರೈಲ್ವೆ ಟಿಕೆಟ್ ಅನ್ನು ಆನ್ ಲೈನ್ ಬುಕ್ಕಿಂಗ್ (Online ticket Booking)
Read More...

IRCTC Update : 160ಕ್ಕೂ ಅಧಿಕ ರೈಲುಗಳ ಸಂಚಾರ ರದ್ದು : ಯಾವ ರೈಲು ರದ್ದಾಗಿದೆ, ಇಲ್ಲಿದೆ ಮಾಹಿತಿ

ನವದೆಹಲಿ : ದುರಸ್ಥಿ ಹಾಗೂ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಗುರುವಾರ 160 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಅಧಿಸೂಚನೆಯ ಪ್ರಕಾರ, ಇಂದು ( ಏಪ್ರಿಲ್ 14 ) ಹೊರಡಬೇಕಿದ್ದ 128 ರೈಲುಗಳನ್ನು
Read More...

ರೈಲ್ವೆ ಆನ್ ಲೈನ್ ಬುಕ್ಕಿಂಗ್ ಆರಂಭ : ಕ್ರ್ಯಾಶ್ ಆಯ್ತು IRCTC ವೆಬ್ಸೈಟ್

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಬೇರೆ ಕಡೆಗಳಲ್ಲಿ ಸಿಲುಕಿದ್ದಾರೆ. ಆದ್ರೀಗ ಲಾಕ್ ಡೌನ್ ನಡುವಲ್ಲೇ ಕೇಂದ್ರ ಸರಕಾರ ದೇಶದ 15 ನಗರಗಳಿಗೆ ರೈಲ್ವೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೇ ರೈಲ್ವೆ ಆನ್ ಲೈನ್ ಟಿಕೆಟ್
Read More...