Browsing Tag

jatakapla

ನಿತ್ಯಭವಿಷ್ಯ : 11-10-2020

ಮೇಷರಾಶಿವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಭೋಗವಸ್ತು ಪ್ರಾಪ್ತಿ, ಮನಶಾಂತಿ, ಸಮಾಜದಲ್ಲಿ ಗೌರವ, ಮಿತ್ರರಿಂದ ಸಹಾಯ, ಆದಷ್ಟು ಜಾಗ್ರತೆಯಿಂದ ಇರಿ, ಶತ್ರು ಭಾದೆ. ಉದ್ಯೋಗ, ವ್ಯವಹಾರಗಳಲ್ಲಿ ಸ್ವಲ್ಪ ಮುನ್ನಡೆಯನ್ನು ಸಾಧಿಸಲಿದ್ದೀರಿ. ಹಿತಶತ್ರುಗಳ ವಂಚನೆಗೆ ಗುರಿಯಾಗದಂತೆ ಜಾಗ್ರತೆ ವಹಿಸಿರಿ.
Read More...

ನಿತ್ಯಭವಿಷ್ಯ : 05-10-2020

ಮೇಷರಾಶಿಉದ್ಯೋಗದಲ್ಲಿ ವರ್ಗಾವಣೆ, ಪರಸ್ಥಳ ವಾಸ, ಶರೀರದಲ್ಲಿ ಆತಂಕ, ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಸಾಂಸಾರಿಕವಾಗಿ ಸುಖ, ಸಂತೋಷಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣಲಿವೆ. ಯಾವುದಕ್ಕೂ ಹೊಂದಾಣಿಕೆಯು ಅಗತ್ಯವಿದೆ. ನಿಮ್ಮ ಮನೆತನದ ಹಿರಿಯ ವ್ಯಕ್ತಿಯೊಂದಿಗೆ ಸಲಹೆಗಳನ್ನು ಕೇಳಿರಿ.
Read More...