Browsing Tag

johannesburg

Toxic Gas Leak : ಅನಿಲ ಸೋರಿಕೆ 3 ಮಕ್ಕಳು ಸೇರಿದಂತೆ 16 ಮಂದಿ ಸಾವು

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ವಿಷ ಅನಿಲ ಸೋರಿಕೆಯಿಂದ (Toxic Gas Leak) ಸುಮಾರು 16 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ವರದಿ ಆಗಿದೆ. ಉಳಿದವರ ರಕ್ಷಣೆ ಕಾರ್ಯಚರಣೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ. ದಕ್ಷಿಣ ಆಫ್ರಿಕಾದ
Read More...

Petroleum tanker blast: ಇಂಧನ ಟ್ಯಾಂಕರ್‌ ಸ್ಫೋಟ: 10 ಮಂದಿ ಸಾವು, 40 ಮಂದಿಗೆ ಗಾಯ

ದಕ್ಷಿಣ ಅಫ್ರಿಕಾ: (Petroleum tanker blast) ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನಲವತ್ತು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಶನಿವಾರ
Read More...