Browsing Tag

Jugalbandi

Jugalbandi : ಸೆಟ್ಟೇರಿತು ಹೊಸಬರ ‘ಜುಗಲ್ ಬಂದಿ’ : ಚಿತ್ರೀಕರಣಕ್ಕೂ ಮೊದ್ಲೇ ಆಡಿಯೋ ರೈಟ್ಸ್ ಸೇಲ್

ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಹೊಸಬರ ಜುಗಲ್ ಬಂದಿ ( Jugalbandi) ಸಿನಿಮಾ. ಹೌದು, ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು
Read More...