Browsing Tag

K. V. Tirumalesh

K. V. Tirumalesh: ಖ್ಯಾತ ಸಾಹಿತಿ, ಭಾಷಾ ವಿಜ್ಞಾನಿ ಕೆ. ವಿ. ತಿರುಮಲೇಶ್ ಇನ್ನಿಲ್ಲ

(K. V. Tirumalesh) ಕನ್ನಡದ ಖ್ಯಾತ ಕಥೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್‌ (82 ವರ್ಷ) ಇಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಹೈದರಾಬಾದ್‌ ನ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತಿರುಮಲೇಶ್ (K. V. Tirumalesh) ಅವರು ಕೆಲ
Read More...