ವಿಶ್ವದಾದ್ಯಂತ ದೂರದರ್ಶನದಲ್ಲಿ ಪ್ರೇಕ್ಷಕರ ಮನರಂಜಿಸಲು ಸಜ್ಜಾದ “ಕಾಂತಾರ”
ಸ್ಯಾಂಡಲ್ವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೀರ್ತಿ ‘ಕಾಂತಾರ’ ಸಿನಿಮಾಕ್ಕೆ ಸಲ್ಲುತ್ತದೆ. ನಟ ರಿಷಬ್ ಶೆಟ್ಟಿ ಅಭಿನಯನದ “ಕಾಂತಾರ” ಸಿನಿಮಾ ಬಿಡುಗಡೆಯಾದ ದಿನದಿಂದಲೇ ಥಿಯೇಟರ್ನಲ್ಲಿ ಸದ್ದು ಮಾಡಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾಗೆ ಹಿನ್ನೆಡೆಯಾಗಿದ್ದೇ ಇಲ್ಲ. ಒಂದು!-->…
Read More...
Read More...