Browsing Tag

kerala sandal

Mysore Sandal ನಕಲು ಮಾಡಿದ ದೇವರನಾಡು : ಕೆಎಸ್ಆರ್ ಟಿಸಿ ಬೆನ್ನಲ್ಲೇ ಸೋಪ್ ಕೂಡ ತನ್ನದೆನ್ನುತ್ತಾ ಕೇರಳ

ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್ ಎಂದಾಕ್ಷಣ ಕರ್ನಾಟಕದ ನೆನಪಾಗುತ್ತೆ. ಸದ್ಯ ಈ ಸೋಪಿನ ಹೆಸರು ಕೇಳದವರೇ ಇಲ್ಲ. ಇದೀಗ ಕರ್ನಾಟಕ ಬ್ರ್ಯಾಂಡ್ ಆಗಿರೋ ಮೈಸೂರ್ ಸ್ಯಾಂಡಲ್ ನ್ನು ಕೇರಳ ನಕಲು ಮಾಡಿದೆ. ಕೆಎಸ್ಆರ್ ಟಿಸಿ ತನ್ನ ಹಕ್ಕು ಎಂದಿದ್ದ ಕೇರಳ ಇದೀಗ ಮೈಸೂರ್ ಸ್ಯಾಂಡಲ್ ಸೋಪ್ ಕೂಡ ತನ್ನದೇ
Read More...