Browsing Tag

kishore bhargav

Stalker : RGV ಶಿಷ್ಯನ ‘ಸ್ಟಾಕರ್’ ಸಿನಿಮಾಗೆ ಇವರೇ ನೋಡಿ‌ ಹೀರೋ

ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಐದಾರು ವರ್ಷಗಳ‌ ಕಾಲ ಪಳಗಿರುವ ಅಪ್ಪಟ ಪ್ರತಿಭಾನ್ವಿತ ನಿರ್ದೇಶಕ ಕಿಶೋರ್ ಭಾರ್ಗವ್. ಇದೀಗ ಕಿಶೋರ್‌ ಭಾರ್ಗವ್‌ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾಕರ್ ಸಿನಿಮಾ (Stalker) ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಹೊಸತನದ ಸಿನಿಮಾ ಸ್ಟಾಕರ್
Read More...